old clothes
ನಾಮವಾಚಕ

ಹಳೆಯ ಬಟ್ಟೆಗಳು:

  1. ಬಳಸಿ ಹಳತಾದ, ಜೀರ್ಣವಾದ ಬಟ್ಟೆಗಳು.
  2. ಹಳತಾದುದರಿಂದ ಬಿಸಾಡಿದ, ಎಸೆದ ಬಟ್ಟೆಗಳು.